Showing posts with label Jayanth Kaikini. Show all posts
Showing posts with label Jayanth Kaikini. Show all posts

Sunday, November 10, 2013

Ee Bandhana : Adhe Bhoomi Adhi Baanu Kannada Lyrics

Ee Bandhana : Adhe Bhoomi Adhi Baanu Lyrics
Back to Blogging after a long break ..

Film : Ee Bandhana
Singer : Shreya Goshal , Sonu Nigam
Lyricist : Jayanth Kaikini
Music Director : Mano Murthy

ಅದೇ ಭೂಮಿ ಅದೇ ಬಾನು ,ಈ ನಯನ ನೂತನ
ಅದೇ ದಾರಿ ಅದೇ ತಿರುವು, ಈ ಪಯಣ ನೂತನ
ನನ್ನ ಮೋಡ ನನ್ನ ಹಾಡು , ನನ್ನ ಕನಸೇ ಓಮ್ಮೆ ನೋಡು
ನನ್ನ ಚೆಲುವಿನ ನಂದನ
ಓ ಏನು ಮಧುರ ಈ ಬಂಧನ
ಅದೇ ಭೂಮಿ ಅದೇ ಬಾನು ,ಈ ನಯನ ನೂತನ

ಉದಯ ಕಿರಣ ಸೆಳೆದಾಗ
ಹೂವ ಹನಿಯು ಹೊಳೆದಾಗ
ಋತುವಿನ ಬಂಧನ
ಹೃದಯ ಕಣ್ಣಲ್ಲಿ ಉಳಿವಾಗ
ಬೇರೆತು ಈ ಜೀವ ನಲಿವಾಗ
ಒಲವಿನ ಬಂಧನ

ಕನಸಿನ ನೂರು ಎಳೆಯಿಂದ
ನೇಯುವ ಗೂಡು ಸಂಭಂದ
ನಲುಮೆಯ ಬಂಧನ
ಯಾರೋ ಕರೆದಂತೆ ದೂರಿಂದ
ಗರಿಯ ತೆರೆದಂತ ಮರಿ ಚೆಂದ
ಗೆಲುವಿನ ಬಂಧನ

ಅದೇ ಭೂಮಿ ಅದೇ ಬಾನು ,ಈ ನಯನ ನೂತನ
ಅದೇ ದಾರಿ ಅದೇ ತಿರುವು, ಈ ಪಯಣ ನೂತನ
ನನ್ನ ಮೋಡ ನನ್ನ ಹಾಡು , ನನ್ನ ಕನಸೇ ಓಮ್ಮೆ ನೋಡು
ನನ್ನ ಚೆಲುವಿನ ನಂದನ
ಓ ಏನು ಮಧುರ ಈ ಬಂಧನ
ಅದೇ ಭೂಮಿ ಅದೇ ಬಾನು ,ಈ ನಯನ ನೂತನ

********************************************************
English lyrics here
http://mykannadalyrics.blogspot.com/2013/11/ee-bandhana-adhe-bhoomi-adhi-baanu.html
********************************************************
Youtube link here

Tuesday, October 1, 2013

Milana : Ninnindale Song Kannada Lyrics

Film : Milana
Singer : Sonu Nigam
Lyricist : Jayanth Kaikini
Music Director : Mano Murthy
Actors : Puneeth Rajkumar,Pooja Gandhi

ನಿನ್ನಿಂದಲೆ ನಿನ್ನಿಂದಲೆ ಕನಸೊಂದು ಶುರುವಾಗಿದೆ
ನಿನ್ನಿಂದಲೆ ನಿನ್ನಿಂದಲೆ ಮನಸಿಂದು ಕುಣಿದಾಡಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಹಾಲ
ನನ್ನೆದುರಲ್ಲೆ ನೀ ಹೀಗೆ ಬಂದಾಗಲೆ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ
ನಾ ನಿಂತಲ್ಲೆ ಹಾಡಾದೆ ನಿನ್ನಿಂದಲೆ
ನಿನ್ನಿಂದಲೆ ನಿನ್ನಿಂದಲೆ ಕನಸೊಂದು ಶುರುವಾಗಿದೆ
ನಿನ್ನಿಂದಲೆ ನಿನ್ನಿಂದಲೆ ಮನಸಿಂದು ಕುಣಿದಾಡಿದೆ

ಇರುಳಲ್ಲಿ ಜ್ವರದಂತೆ ಕಾಡಿ ಈಗಾ ಹಾಯಾಗಿ ನಿಂತಿರುವೆ ಸರಿ ಏನು
ಬೇಕಂತಲೆ ಮಾಡಿ ಏನೋ ಮೋಡಿ ಇನ್ನೆಲ್ಲೊ ನೊಡುವ ಪರಿ ಏನು
ಈ ಮಾಯೆಗೆ ಈ ಮರುಳಿಗೆ ನಿನ್ನಿಂದ ಕಳೆ ಬಂದಿದೆ
ನಿನ್ನಿಂದಲೆ ನಿನ್ನಿಂದಲೆ ಕನಸೊಂದು ಶುರುವಾಗಿದೆ

ಹೋದಲ್ಲಿ ಬಂದಲ್ಲಿ ಎಲ್ಲಾ ನಿನ್ನ ಸೊಂಪಾದ ಚೆಲುವಿನ ಗುಣಗಾನ
ಕೇಂದಿಗೆ ಗರಿಯಂಥ್ ನಿನ್ನ ನೋಟ ನನಗೇನೊ ಅಂದಂತೆ ಅನುಮಾನ
ಕಣ್ಣಿಂದಲ್ಲೆ ಸದ್ದಿಲ್ಲದೆ ಮುದ್ದಾದ ಕರೆ ಬಂದಿದೆ
ನಿನ್ನಿಂದಲೆ ನಿನ್ನಿಂದಲೆ ಕನಸೊಂದು ಶುರುವಾಗಿದೆ

ಈ ಎದೆಯಲ್ಲಿ ಸಿಹಿಯದ ಕೋಲಹಾಲ
ನನ್ನೆದುರಲ್ಲೆ ನೀ ಹೀಗೆ ಬಂದಾಗಲೆ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ
ನಾ ನಿಂತಲ್ಲೆ ಹಾಡಾದೆ ನಿನ್ನಿಂದಲೆ
ನಿನ್ನಿಂದಲೆ ನಿನ್ನಿಂದಲೆ ಕನಸೊಂದು ಶುರುವಾಗಿದೆ
ನಿನ್ನಿಂದಲೆ ನಿನ್ನಿಂದಲೆ ಮನಸಿಂದು ಕುಣಿದಾಡಿದೆ

********************************************************
English Lyrics here
http://mykannadalyrics.blogspot.com/2013/10/milana-ninnindale-song-lyrics.html

********************************************************
Youtube link here